ಉಬುಂಟು ಅದ್ಭುತವಾದ ರಿದಂಬಾಕ್ಸ್ ಮ್ಯೂಸಿಕ್ ಪ್ಲೇಯರ್ ಜೊತೆಗೆ ಲಭ್ಯವಿದೆ. ಸುಧಾರಿತ ಪ್ಲೇಬ್ಯಾಕ್ ಆಯ್ಕೆಗಳೊಂದಿಗೆ, ನಿಮಗೆ ಇಷ್ಟವಾದ ಹಾಡುಗಳನ್ನು ಕ್ಯೂ ಮಾಡುವುದು ಸರಳವಾಗಿದೆ. ಇದು ಸೀಡಿಗಳು ಮತ್ತು ಪೋರ್ಟಬಲ್ ಮ್ಯೂಸಿಕ್ ಪ್ಲೇಯರ್ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಹೋದಲ್ಲೆಲ್ಲಾ ನಿಮ್ಮ ಎಲ್ಲಾ ಸಂಗೀತವನ್ನು ನೀವು ಆನಂದಿಸಬಹುದು.
ಅಂತರ್ಮಿಲಿತ ತಂತ್ರಾಂಶ
-
Rhythmbox ಸಂಗೀತ ಪ್ಲೇಯರ್
Available software
-
Spotify
-
VLC